ಅಭಿಪ್ರಾಯ / ಸಲಹೆಗಳು

Crime Reported in Kavoor PS       

ಪಿರ್ಯಾದಿದಾರರ ಹೆಂಡತಿಯಾದ ಕವಿತಾ (22) ವರ್ಷ ಗಂಡ:ಲಿಂಗರಾಜ ಸೋಮಪ್ಪ ರಾತೋಡ ವಾಸ: ರಾಯಿಕಟ್ಟೆ ಕೂಳೂರು ಕಾವೂರು ಮಂಗಳೂರು ನಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಫಿರ್ಯಾದಿದಾರರ ಹೆಂಡತಿಯಾದ ಕವಿತಾ ಈ ಮೊದಲು ಮನೆಯಿಂದ ಹೋದವಳು 8 ದಿನಗಳ ನಂತರ ಮನೆಗೆ ವಾಪಸ್ ಬಂದಿರುತ್ತಾಳೆ, ಅದೇ ರೀತಿ ಪುನಃ ದಿನಾಂಕ 06/11/2021 ರಂದು ರಾತ್ರಿ 1.00 ಗಂಟೆಗೆ ಮನೆಯಿಂದ ಹೋದವಳು ಪುನಃ ಮನೆಗೆ ವಾಪಸ್ ಬಂದಿರುವುದಿಲ್ಲ ಕಾಣೆಯಾದ ಫಿರ್ಯಾದುದಾರರ ಹೆಂಡತಿ ಕವಿತಾಳನ್ನು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲೂ ಪತ್ತೆಯಾಗದ ಕಾರಣ ತಡವಾಗಿ  ದೂರು ನೀಡಿರುವುದಾಗಿದೆ ಎಂಬಿತ್ಯಾದಿ. 

ಚಹರೆ: 

  1. ಹೆಸರು: ಕವಿತಾ (22) ವರ್ಷ

ಎತ್ತರ: 5 ಅಡಿ,  ಬಿಳಿ ಮೈಬಣ್ಣ, ದುಂಡು ಮುಖ, ಸಾದಾರಣಾ  ಮೈಕಟ್ಟು ಕುತ್ತಿಗೆಯಲ್ಲಿ ಚಿಕ್ಕದಾದ ಕಪ್ಪು ಮಚ್ಚೆ ಇರುತ್ತದೆ.

ಧರಿಸಿರುವ ಬಟ್ಟೆ: ಬಿಳಿ ಚುಕ್ಕೆ ಇರುವ ಗ್ರೇ ಕಲರ್ ನೈಟಿಯನ್ನು ಧರಿಸಿರುತ್ತಾರೆ

ಇತ್ತೀಚಿನ ನವೀಕರಣ​ : 10-11-2021 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080