ಅಭಿಪ್ರಾಯ / ಸಲಹೆಗಳು

Crime Reported in Urva PS

ದಿನಾಂಕ 21-08-2021 ರಂದು ಬೆಳಿಗ್ಗೆ 8-00 ಗಂಟೆಯಿಂದ ಬೆಳಿಗ್ಗೆ 11-00 ಗಂಟೆಯ ಮಧ್ಯೆ ಪಿರ್ಯಾದಿ KUMARI POOJASHREE ದಾರರು ತನ್ನ ಬಾಬ್ತು ಕೆ.ಎ. 19 ಹೆಚ್.ಇ. 1059 ನೇ ಹೊಂಡಾ ಆಕ್ಟೀವಾ ಸ್ಕೂಟರನ್ನು ತನ್ನ ಮನೆ CROSS DADDALKAD, ASHOKANAGARA ಯ ಅಂಗಳದಲ್ಲಿ ಪಾರ್ಕು ಮಾಡಿರುವುದನ್ನು ಗೇಟ್ ಇಲ್ಲದ ಅಂಗಳದಿಂದ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡಿರುವುದಾಗಿದೆ. ಕಳವಾದ ಸ್ಕೂಟರ್ ನ ಮೌಲ್ಯ ರೂ 45,000/- ಆಗಿರುತ್ತದೆ ಎಂಬಿತ್ಯಾದಿ ಆಗಿರುತ್ತದೆ.

Crime Reported in  Surathkal PS

ದಿನಾಂಕ 09.09.2021 ರಂದು ಸಂಜೆ ಸುಮಾರು 06.45 ಗಂಟೆಗೆ ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಲಾರ್ಡ್ ಕೃಷ್ಣಾ ಎಸ್ಟೇಟ್ ಬಳಿ ರಿಜಿಸ್ರ್ಟೇಷನ್ ಆಗದ ವಾಹನ ನೊಂದಣಿ ನಂಬ್ರ T0821KA3524AR ಯ THE MANAGING DIRECTOR, DELTA IFRALOGISTICS (WORLDWIDE), LIMITED ರವರ ಗೂಡ್ಸ್ ಕ್ಯಾರಿಯರ್ ವಾಹನದ ಚಾಲಕನು ಅಜಾಗರೂಕತೆಯಿಂದ ಗೂಡ್ಸ್ ಕ್ಯಾರಿಯರ್ ವಾಹನವನ್ನು ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಮೆಸ್ಕಾಂ ಇಲಾಖೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬವು ಜಖಂಗೊಂಡಿರುತ್ತದೆ. ಇದರಿಂದಾಗಿ ಮೆಸ್ಕಾಂ ಇಲಾಖೆಗೆ ಸುಮಾರು 20,000/-ರೂ.ಗಳಷ್ಟು ನಷ್ಠ ಉಂಟಾಗಿರುವುದಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 15-09-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080