ಅಭಿಪ್ರಾಯ / ಸಲಹೆಗಳು

Crime Reported in Moodabidre PS

 ಪಿರ್ಯಾಧಿ GANGADARA SHETTY ದಾರರ ಹೆಂಡತಿ ಶ್ರೀಮತಿ ಸುಮನಾ ಜೆ ಶೆಟ್ಟಿ ರವರು ದಿನಾಂಕ:15-06-2022 ರಂದು ತನ್ನ ಮನೆಯಾದ ಅಲಂಗಾರ್ ನಿಂದ ಮೈಟ್ ಕಾಲೇಜಿನ ಬಳಿ ಇರುವ ತನ್ನ ಜ್ಯೂಸ್ ಅಂಗಡಿಗೆ ಸ್ಕೂಟರ್ ಕೆ.ಎ-19-ಹೆಚ್.ಎಫ್-9461 ನೇಯದನ್ನು ಸವಾರಿಮಾಡಿಕೊಂಡು ಮೂಡಬಿದ್ರೆಯಿಂದ ಹಂಡೇಲು ಕ್ರಾಸ್ ತೆರಳುವ ಸಮಯ ಸುಮಾರು ಬೆಳಗ್ಗೆ 11.00 ಗಂಟೆಗೆ ಹಿಂದಿನಿಂದ ಬರುತ್ತಿದ್ದ ನಿಶ್ಮಿತಾ ಬಸ್ಸು ಕೆ.ಎ-19-ಎ.ಬಿ-4365 ನೇಯದರ ಚಾಲಕ ಸಂತೋಷ ಎಂಬಾತನು ಬಸ್ಸನ್ನು ಅತಿವೇಗ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರನ್ನು ಓವರಟೇಕ್ ಮಾಡುವ ಸಮಯ ಬಸ್ಸಿನ ಹಿಂಬದಿಯು ಸ್ಕೂಟರಿನ ಬಲ ಬದಿಗೆ ತಾಗಿದ ಪರಿಣಾಮ ಶ್ರೀಮತಿ ಸುಮನಾ ಜೆ ಶೆಟ್ಟಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು  ಈ ಅಪಘಾತದಿಂದ ಪರಿಣಾಮ ತಲೆಗೆ ರಕ್ತಗಾಯವಾಗಿದ್ದು, ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಈ ಬಗ್ಗೆ  ಸಾರ್ವಜಿನಿಕರ ಸಹಕಾರದಿಂದ  ಗಾಯಾಳುವನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಈ ಬಗ್ಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪಿರ್ಯಾಧಿದಾರರು ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ, ಎಂಬಿತ್ಯಾದಿ.

 

Crime Reported in Bajpe PS

“ದಿನಾಂಕ 08.06.2022 ರಂದು ಫಿರ್ಯಾದಿ Mulla Abdul Samad ದಾರರು ಅವರ ಮಗ ಮೊಹಮ್ಮದ್ ಸಮ್ರಾನ್ ರವರ ಜೊತೆಯಲ್ಲಿ ಕಾರು ನಂಬ್ರ ಕೆ ಎ19 ಎಮ್ ಸಿ 9911 ನೇದರಲ್ಲಿ ಕೈಕಂಬ ಕಡೆಯಿಂದ ಸೂರಲ್ಪಾಡಿ ಕಡೆಗೆ ಕಾರಿನಲ್ಲಿ  ಹೋಗುತ್ತಿರುವಾಗ, ಸಂಜೆ ಸುಮಾರು 4.30 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಕೈಕಂಬ ಕೋಯ್ಲಾ ಹೋಟೆಲ್ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಕೈಕಂಬ ಕಡೆಗೆ   ಕೆ ಎ 21 ಇಬಿ 7011 ನೇಯ ಮೋಟಾರ್   ಸೈಕಲ್ ಸವಾರ ಹರ್ಷಿತ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು  ಸಂಪೂರ್ಣ ಜಖಂ ಗೊಂಡಿದ್ದು ಈ ಅಪಘಾತದಿಂದ ಆರೋಪಿಗೂ ಸಹ ಗಾಯವಾಗಿರುತ್ತದೆ..ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 16-06-2022 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080