ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಪಿರ್ಯಾದಿದಾರರಾದ ಮೊಯಿದ್ದೀನ್ ಇರ್ಫಾನ್ ರವರು  ದಿನಾಂಕ: 11-09-2021 ರಂದು ಲೈನ್ ಸೇಲ್ ಮಾಡಿಕೊಂಡು KA-19 HA-0457 ನೇ ನೊಂದಣಿ ನಂಬ್ರದ ಆಕ್ಸೀಸ್ 125 ಸ್ಕೂಟರ್‌ನ್ನು ಬೆಳಿಗ್ಗೆ ಸುಮಾರು 11-15 ಗಂಟೆಗೆ  ಮಂಗಳೂರು ನಗರದ ಕಾರ್ ಸ್ಟ್ರೀಟ್‌‌‌ನ ಫ್ಲವರ್ ಮಾರ್ಕೆಟ್‌ಗೆ ಹಿಂಬದಿಯ ಅನಂತೇಶ್ವರ ಎಂಬ ಹೊಸ ಕಟ್ಟಡದ ಎದುರುಗಡೆ ಇರುವ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ಅಂಗಡಿಗಳಿಗೆ ಹೋಗಿ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡಿಕೊಂಡು ವಾಪಾಸು ಬೆಳಿಗ್ಗೆ ಸುಮಾರು 11-30 ಗಂಟೆಗೆ ಪಾರ್ಕ್ ಮಾಡಿದ ಅದೇ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್ ಇರದೇ ಇದ್ದು , ಸದ್ರಿ  KA-19 HA-0457 ನೇ ನೊಂದಣಿ ನಂಬ್ರದ ಆಕ್ಸೀಸ್ 125 ಸ್ಕೂಟರ್‌ನ್ನು ಪಿರ್ಯಾದಿದಾರರು ಪಾರ್ಕ್ ಮಾಡಿ ನಿಲ್ಲಿಸಿದ್ದ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ  ಕಳವಾದ ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಸ್ಕೂಟರ್‌ನ ಆರ್‌‌ಸಿ,  ವಿಮಾ ಪತ್ರ, ಎಮ್ಮಿಶನ್ ಟೆಸ್ಟ್‌ ಸರ್ಟಿಫಿಕೇಟ್‌ನ  ಮೂಲ ದಾಖಲಾತಿಗಳು ಮತ್ತು ವ್ಯವಹಾರದ ಪುಸ್ತಕ ಇತ್ತು ಎಂಬಿತ್ಯಾದಿಯಾಗಿ ದೂರಿನ ಸಾರಾಂಶ,

ಕಳವಾದ ಸ್ಕೂಟರ್ ನ ವಿವರಗಳು ಈ ಕೆಳಗಿನಂತಿದೆ:

KA-19 HA-0457 ನಂಬ್ರದ ಸುಜುಕಿ ಕಂಫೆನಿಯ ಆಕ್ಸೀಸ್ 125 ಸಿಲ್ವರ್ ಬಣ್ಣ 

ಮೊಡೆಲ್- 2018,  ಅಂದಾಜು ಮೌಲ್ಯ ರೂ 50,000/- ಆಗಬಹುದು.

 

Crime Reported in Traffic South PS

ದಿನಾಂಕ :17-09-2021 ದಂದು ಪಿರ್ಯಾದಿ MOHAMMAD HANIF K M ದಾರರು ಪಾದಚಾರಿಯಾಗಿ ಕೋಟೆಕಾರಿನ ಅವರ ಮನೆಯಿಂದ ರಾಪ್ಟ್ರೀಯ ಹೆದ್ದಾರಿ-66  ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹಾದು ಹೋಗುತ್ತಿರುವಾಗ ಸರ್ವಿಸ್ ರಸ್ತೆಯ ವಿಭಜಕವನ್ನು ದಾಟಿ ರಾಪ್ಟ್ರೀಯ ಹೆದ್ದಾರಿ-66  ದಾಟುತ್ತಿರುವಾಗ ಸಮಯ ಸುಮಾರು 19:00 ಗಂಟೆಗೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಂಬ್ರ KL-14-U-0021 ನೇದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರ ಮೊಹಮ್ಮದ್ ಹನೀಫ್ ಕೆ.ಎಮ್ (54) ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರವರು ಡಾಂಬರು ರಸ್ತೆಗೆ ಬಿದ್ದರು ಅವರನ್ನು ಕಾರು ಚಾಲಕ ಹಾಗೂ ಸ್ಥಳಿಯರು  ಚಿಕಿತ್ಸೆ ಬಗ್ಗೆ ಹತ್ತಿರದ ಸಹರಾ ಆಸ್ವತ್ರೆಗೆ ದಾಖಲಿಸಿದರು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಹೈಲಾಂಡ್ ಆಸ್ವತ್ರೆಗೆ ದಾಖಲಿಸಿದರು ಅವರನ್ನು ಪರಿಕ್ಷೀಸಿದ ವೈದ್ಯರು ಪಿರ್ಯಾದಿದಾರರಿಗೆ  ಬಲಗಾಲಿನ ಮೂಳೆ ಮುರಿತ ಹಾಗೂ ಎಡಗೈನ ಮೊಣಕೈಯ ಮೂಳೆಮುರಿತ ಹಾಗೂ ಸೊಂಟಕ್ಕೆ ಬಲವಾದ ಗುದ್ದಿದ ಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ ಎಂಬಿತ್ಯಾಧಿ.

ಇತ್ತೀಚಿನ ನವೀಕರಣ​ : 18-09-2021 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080