ಅಭಿಪ್ರಾಯ / ಸಲಹೆಗಳು

Crime Reported in Mangalore South PS

ದಿನಾಂಕ 10-09-2021ರಂದು ಸಂಜೆ 15-00 ಗಂಟೆಯಿಂದ 17-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ ಕಟ್ಟೆ ಎದುರುಗಡೆ ಇರುವ ಡೌನ್ ಟೌನ್ ರೆಸ್ಟೋರೆಂಟ್ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ  ಕೀ ಸಹಿತ ಪಾರ್ಕ್ ಮಾಡಿಟ್ಟಿದ್ದ  ಪಿರ್ಯಾದಿ PRATHEEK ದಾರರು ಉಪಯೋಗಿಸುತ್ತಿದ್ದ ಅವರ ತಾಯಿ ಗೀತಾ ಎಸ್. ಶೆಟ್ಟಿ ರವರ ಆರ್. ಸಿ. ಮಾಲಕತ್ವದ ಹೊಂಡಾ ಆಕ್ಟಿವಾ 2018ನೇ ಮೊಡಲ್ ನ KA21Y2034 ನೊಂದಣಿ ಸಂಖ್ಯೆಯ ME4JF50ADJT135944 ಚೆಸಿಸ್ ನಂಬ್ರದ, JF50ET7136013  ಇಂಜಿನ್ ನಂಬ್ರದ, PERL AMAZING ಬಣ್ಣದ, ಅಂದಾಜು ಮೌಲ್ಯ 25000/- ರೂಪಾಯಿ ಬೆಲೆಬಾಳುವ ದಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನ ದಿನಾಂಕ 22-09-2021ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

Crime Reported in Traffic South PS

ದಿನಾಂಕ:21-09-2021 ರಂದು ಪಿರ್ಯಾದಿ MOHAN BANGERA ದಾರರು ಅಂಗಡಿ ವ್ಯಾಪಾರ ನಡೆಸುತ್ತಾ ಅಂಗಡಿಯ ಹೊರಗಡೆ ನಿಂತುಕೊಂಡಿದ್ದ ಸಮಯ ಸುಮಾರು ಮದ್ಯಾಹ್ನ 12-00 ಗಂಟೆಗೆ ಮಂಗಳೂರು ತಲಪಾಡಿ ರಾ.ಹೆ-66 ರ ಕೋಟೆಕಾರು ಜಂಕ್ಷನ್ ನಲ್ಲಿ ಸರ್ವಿಸ್ ರಸ್ತೆಯಲ್ಲಿ  ಪಿರ್ಯಾದಿದಾರರ ಪರಿಚಯದವರಾದ ದಿನೇಶ್ ರವರು ರಸ್ತೆ ದಾಟಲು ನಿಂತುಕೊಂಡಿರುವಾಗ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ  ಆಟೋರಿಕ್ಷಾ ನಂಬ್ರ KA-19-AB-7245 ನೇದರ ಚಾಲಕ ಅಬ್ಬಾಸ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ರಸ್ತೆ ದಾಟಲು ನಿಂತಿದ್ದ ದಿನೇಶ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಸರ್ವಿಸ್ ಡಾಮಾರು ರಸ್ತೆಗೆ ಬಿದ್ದು ತಲೆಯ ಹಿಂಬದಿ ಗಂಭೀರ ರಕ್ತ ಗಾಯವಾಗಿದ್ದು ಪಿರ್ಯಾದಿದಾರರು ಕೂಡಲೇ ಚಿಕಿತ್ಸೆ ಬಗ್ಗೆ ಅಪಘಾತ ಪಡಿಸಿದ ಆಟೋರಿಕ್ಷಾದಲ್ಲಿಯೇ ಗಾಯಾಳು ದಿನೇಶ್ ರವರನ್ನು ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

2) ದಿನಾಂಕ :21-09-2021 ದಂದು ಪಿರ್ಯಾದಿ MANJUNATH KUNDESHWAR ದಾರರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಎದುರಿಗಿನ ಹೋಟೆಲ್ ಹತ್ತಿರ ರಸ್ತೆ ವಿಭಜಕದ ಬಳಿಯಲ್ಲಿ ಸುಮಾರು ಮಧ್ಯಹ್ನ 13:45 ಸಮಯದಲ್ಲಿ ರಸ್ತೆ ದಾಟಲು ನಿಂತಿರುವಾಗ ದೇರಳಕಟ್ಟೆ ಕಡೆಯಿಂದ ಕುತ್ತಾರ್ ಕಡೆಗೆ ಬರುತ್ತಿದ್ದ ಬಳಿ ಬಣ್ಣದ ಸ್ಕೂಟರ್ ನಂಬ್ರ- KA-19-EP-3483 ನೇದರ ಸವಾರ ಅತಿವೇಗ ಹಾಗೂ ಆಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಲಗಾಲಿನ ಮೊಣಗಾಂಟಿಗೆ ತೀವ್ರ ಗುದ್ದಿದ ಗಾಯ ಎಡಗಾಲಿನ ಪಾದದ ಬಳಿ ರಕ್ತ ಗಾಯ ಅಗಿದ್ದವರನ್ನು ಸ್ಕೂಟರ್ ಸವಾರ ಹಾಗೂ ಸಂಬಂಧಿಕರು ಕೆ.ಎಸ್ ಹೆಗ್ಡೆ ಆಸ್ವತ್ರೆಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆ.ಎಮ್.ಸಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 22-09-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080