ಅಭಿಪ್ರಾಯ / ಸಲಹೆಗಳು

Crime Reported in Surathkal PS

ಫಿರ್ಯಾದಿ HARINI PRASANNA SHETTY ದಾರರ ಗಂಡ ಪ್ರಾಯ ಸುಮಾರು 32 ವರ್ಷದ ಪ್ರಸನ್ನ ಕುಮಾರ ಎನ್ ಶೆಟ್ಟಿರವರು BIT TRAVELS MRPL  ಗೆ ಸಂಬಂಧಿಸಿದ ಅವರ ಸಂಬಂಧಿ ರವರ ಮಾಲಕತ್ವದ ಕಾರಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 25/04/2022 ರಂದು ಸಮಯ ಬೆಳಿಗ್ಗೆ 8-00 ಗಂಟೆಗೆ ಮನೆಯಿಂದ ಎರ್ಟಿಗಾ ವಾಹನ ನ್ನು ಚಲಾಯಿಸಿಕೊಂಡು ಹೋದವರು ಬೆಳಿಗ್ಗೆ 11.35 ಗಂಟೆಗೆ ವಾಪಸ್ ಮನೆಗೆ ಬಂದು ಐದು ನಿಮಿಷ ಮನೆಯಲ್ಲಿದ್ದು ನಂತರ  ಹೊರಗಡೆ ಹೋಗಿ ಬರುವುದಾಗಿ  ಮೇಲ್ಕಾಣಿಸಿದ ಕಾರಿನ ಕೀ ಮತ್ತು ಕಂಪನಿಯ ಮೊಬೈಲ್ ಸೆಟ್ ಕೊಟ್ಟು ಕಾರಿನ ಚಾಲಕ ಬಂದಲ್ಲಿ ನೀಡುವಂತೆ ತಿಳಿಸಿ ಮನೆಯಿಂದ ಹೋದವರು ವಾಪಾಸು ಮಾನೆಗೆ ಬಾರದೇ ಕಾಣೆಯಾಗಿರುತ್ತಾರೆ.  ಆದುದರಿಂದ ಕಾಣೆಯಾದ ಪ್ರಸನ್ನ ಕುಮಾರ ಎನ್ ಶೆಟ್ಟಿರವರನ್ನು ಪತ್ತೆ ಮಾಡಿಕೊಡುವರೇ ಎಂಬಿತ್ಯಾದಿಯಾಗಿ. 

ಕಾಣೆಯಾದವರ ಚಹರೆ:

ಹೆಸರು : ಪ್ರಸನ್ನ ಕುಮಾರ ಎನ್ ಶೆಟ್ಟಿ

ಪ್ರಾಯ: 34 ವರ್ಷ

ಎತ್ತರ : 5.5 ಅಡಿ

ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಮೀಸೆ ಮತ್ತು ಗಡ್ಡ ಇರುತ್ತದೆ.

 

ಇತ್ತೀಚಿನ ನವೀಕರಣ​ : 26-04-2022 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080