ಅಭಿಪ್ರಾಯ / ಸಲಹೆಗಳು

Crime Reported in : Bajpe PS

ದಿನಾಂಕ 04.08.2022 ರಂದು ಬೆಳಗ್ಗೆ 08.05 ಗಂಟೆಯ  ಸಮಯಕ್ಕೆ  ಪಿರ್ಯಾದಿದಾರ Lokayya Moolya ಮಗನಾದ ಕುಮಾರ್ ಎಲ್ ಕುಂದರ್ ಎಂಬಾತನು  ಪಿರ್ಯಾದಿದಾರರಿಗೆ ಪೋನ್ ಮಾಡಿ  ತನ್ನ ಮೊಟಾರ್ ಸೈಕಲ್ ಕೆಎ19ಇಝಡ್ 5556 ನೇ ದರಲ್ಲಿ ಮಂಗಳೂರು ತಾಲೂಕು ಎಡಪದವಿನ ಲೈಬ್ರರಿ ಬಳಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಮೀನಿನ ಟೆಂಪೋ ಚಾಲಕ (ಕೆಎ 13 ಸಿ 4040 ) ಏಕಾಏಕಿ ಮುಖ್ಯ ರಸ್ತೆಗೆ ತಂದಿದ್ದರಿಂದ ಪಿರ್ಯಾದಿದಾರರ ಮಗನಾದ ಕುಮಾರ್ ನ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಟೆಂಪೋ ಹಿಂಬದಿ ನಿಂತಿದ್ದ ವ್ಯಕ್ತಿಯ (ಮೊಹಿದ್ದಿನ್ )ಮೇಲೆ ಬೈಕ್ ಸಮೇತ ಬಿದ್ದ ಪರಿಣಾಮ ಪಿರ್ಯಾದಿದಾರರ ಮಗನಿಗೆ ಎಡಕಾಲಿನ ಮೊಣಗಂಟಿಗೆ ಗಾಯವಾಗಿದ್ದು ಬೈಕ್ ಜೊತೆ ಬಿದ್ದ ಮೊತ್ತೊಬ್ಬ ವ್ಯಕ್ತಿಗೂ ಕಾಲುಗಳಿಗೆ ಮತ್ತು ಎಡಕಣ್ಣಿಗೂ ಗುದ್ದಿನ ಗಾಯಾವಾಗಿರುತ್ತದೆ ಎಂಬಿತ್ಯಾದಿ ಚಾಲಕನ ಹೆಸರು ವಿಚಾರಿಸಲಾಗಿ ನಾಸಿರ್ ಎಂಬುದಾಗಿ ತಿಳಿಸಿರುತ್ತಾನೆ

ಇತ್ತೀಚಿನ ನವೀಕರಣ​ : 04-08-2022 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080