ಅಭಿಪ್ರಾಯ / ಸಲಹೆಗಳು

Crime Reported in : Mangalore Traffic North PS

ಪಿರ್ಯಾದಿದಾರಾದ Yogish ದಿನಾಂಕ 10-08-2022 ರಂದು ಚೊಕ್ಕಬೆಟ್ಟು ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಸಂಜೆ 17:30 ಗಂಟೆಗೆ KA-19-EL-6404 ನಂಬ್ರದ ಸ್ಕೂಟರಿನಲ್ಲಿ ಅದರ ಸವಾರನು ತಲೆಗೆ ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿದ್ದ  ಇಬ್ಬರೂ ಸಹ ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಕುಳ್ಳಿರಿಸಿಕೊಂಡು ಚೊಕ್ಕಬೆಟ್ಟು ಕಡೆಯಿಂದ ಕಾಟಿಪಳ್ಳ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಸ್ಕೂಟರನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಸ್ಕೂಟರನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಕಾಟಿಪಳ್ಳ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

2) ಪಿರ್ಯಾದಿದಾರಾದ Vishwanatha N ದಿನಾಂಕ 11-08-2022 ರಂದು ಕೃಷ್ಣಾಪುರ ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 10:30 ಗಂಟೆಗೆ KA-19-EB-9391 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರಿಬ್ಬರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ಕೃಷ್ಣಾಪುರ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಮೋಟಾರ್ ಸೈಕಲನ್ನು ಅದರ  ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಚೊಕ್ಕಬೆಟ್ಟು ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore Traffic South PS

ದಿನಾಂಕ 10.08.2022 ರಂದು ಪಿರ್ಯಾದಿದಾರಾದ SANTHOSH PADIL ಬೆಳಿಗ್ಗೆ  11.55  ಗಂಟೆಗೆ ಮುಡಿಪು ಇಂಪೋಸಿಸ್ ಬಳಿ ಕರ್ತವ್ಯದಲ್ಲಿರುವಾಗ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಸ್ಕೂಟರ್ ನಂಬ್ರ KA-19-HG-0154 ನೇದನ್ನು ಅದರ ಸವಾರ  ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ. 

Crime Reported in : Mangalore Traffic West PS

ದಿನಾಂಕ 10-08-2022 ರಂದು ಪಿರ್ಯಾದಿದಾರಾದ DEVIPRASAD ಮಂಗಳೂರು ನಗರದ ಹ್ಯಾಮಿಲ್ಟನ್(ಸ್ಟೇಟ್ ಬ್ಯಾಂಕ್)  ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು ಸಂಜೆ 04.58 ಗಂಟೆಗೆ ಬಂದರು ರೊಜಾರಿಯೊ ಜಂಕ್ಷನ್ ನಿಂದ ಹ್ಯಾಮಿಲ್ಟನ್ ಕಡೆಗೆ KA-19-EJ-5574 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ

 

2) ದಿನಾಂಕ 11-08-2022 ರಂದು ಪಿರ್ಯಾದಿದಾರಾದ DEVIPRASAD ಮಂಗಳೂರು ನಗರದ ಹಳೆ ಬಂದರ್ ರಸ್ತೆಯ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೆನ್ಲಾಕ್, ಬಂದರು ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 11.48 ಗಂಟೆಗೆ ಹಳೆ ಬಂದರು ಮೀನಿನ ದಕ್ಕೆಯ ಕಡೆಯಿಂದ  ಬದ್ರಿಯಾ ಜಂಕ್ಷನ್ ಕಡೆಗೆ KA-19-HD-6187 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು 1+1 ರ ಬದಲು 1+2 ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ

 

Crime Reported in : Panambur PS

ಪಿರ್ಯಾದಿದಾರಾದ SANTHOSH JOSEPH ಮಂಗಳೂರು ನಗರದ ತೋಕೂರು ಮಹಿಂದಗುರಿ ಎಂಬಲ್ಲಿ ವಾಸವಾಗಿದ್ದು, ಪಿರ್ಯಾದಿ ಪತ್ನಿಯು ಖಾಸಗೀ  ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು,  ದಿನಾಂಕ 10-08-2022 ರಂದು ಅವರಿಬ್ಬರು  ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರು ಬಳಿಕ ಮದ್ಯಾಹ್ನ 2-30 ಗಂಟೆಗೆ ವಾಪಾಸು ಮನೆಗೆ ಊಟಕ್ಕೆಂದು ಬಂದಿದ್ದಾಗ ಮನೆಯ ಬಾಗಿಲಿಗೆ ಹಾಕಿದ ಬೀಗ ಹಾಕಿದ ಸ್ಥಿತಿಯಲ್ಲಿಲ್ಲದೆ ಚಿಲಕ ತೆರೆದ ಸ್ಥಿತಿಯಲ್ಲಿದ್ದು, ಪಿರ್ಯಾದಿ ಮನೆಯ ಒಳಗೆ ಹೋಗಿ ಬೆಡ್ ರೂಮಿನಲ್ಲಿರುವ ಗೋಡ್ರೇಜ್ ಬಳಿ ನೋಡಿದಾಗ ಅದರಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಪಿರ್ಯಾದಿಯ ಮನೆಯ ಗೋಡ್ರೇಜನ್ನು ಪರಿಶೀಲಿಸಿದಾಗ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಹಾಗೂ ಪಿರ್ಯಾದಿಯ ಮಕ್ಕಳಿಗೆ ಸಂಬಂಧಿಸಿದ ಒಟ್ಟು 174 ಗ್ರಾಂ. ಚಿನ್ನದ ಒಡವೆಗಳು ಅಂದಾಜು ಮೌಲ್ಯ ಸುಮಾರು ರೂ. 4,59,800/- ಕಳವಾಗಿರುವುದು ಕಂಡು ಬಂದಿರುತ್ತದೆ. ದಿನಾಂಕ 10-08-2022 ರಂದು ಬೆಳಿಗ್ಗೆ ಸುಮಾರು 11-50 ಗಂಟೆಯಿಂದ ಮದ್ಯಾಹ್ನ 02-30 ಗಂಟೆ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಯಾರೋ ಕಳ್ಳರು ಚಿನ್ನದ ಆಭರಣಗಳನ್ನು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನದ ಆಭರಣಗಳನ್ನು ಮತ್ತು ಕಳ್ಳನನ್ನು ಪತ್ತೆ ಹಚ್ಚಿ ಕೊಡಬೇಕೆಂದು ನೀಡಿದ  ಪಿರ್ಯಾದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

Crime Reported in : : Mangalore Traffic East PS

ಪಿರ್ಯಾದಿದಾರಾದ KARUNESH KUMAR ದಿನಾಂಕ 10-08-2022 ರಂದು ಮಂಗಳೂರು ನಗರದ ಡಾನ್ ಬಾಸ್ಕೊ ಹಾಲ್ ಕ್ರಾಸ್ ರಸ್ತೆಯಲ್ಲಿರುವ ನ್ಯೂ ಗುರುದೇವ್ ಲಾಡ್ಜ್ ಹತ್ತಿರ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 12:40 ಗಂಟೆಗೆ ಪಳ್ನೀರ್ ಆವೇರಿ ಜಂಕ್ಷನ್ ಕಡೆಯಿಂದ ಜ್ಯೋತಿ ಡಾನ್ ಬಾಸ್ಕೊ ಹಾಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA-19-ET-7185 ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಸಹಸವಾರರು ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಜ್ಯೋತಿ ಡಾನ್ ಬಾಸ್ಕೊ ಹಾಲ್ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು  ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ.  ಆದ್ದರಿಂದ KL-60-T-7382 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

 

2) ಪಿರ್ಯಾದಿದಾರಾದ ಶ್ರೀಮತಿ ಶೋಭಾ ಭಂಡಾರಿ ರವರು ದಿನಾಂಕ 10-08-2022 ರಂದು ಬೆಳಿಗ್ಗೆ ಎಂದಿನಂತೆ ವಾಕಿಂಗ್ ಮಾಡುತ್ತಾ ತಮ್ಮ ಮನೆಯಿಂದ ಹೊರಟು ಸೈಂಟ್ ಆಗ್ನೇಸ್ ಜಂಕ್ಷನ್ ನಿಂದಾಗಿ ಕೆನರಾ ಕ್ಲಬ್ ಮೂಲಕ ಮಲ್ಲಿಕಟ್ಟೆ ಮಾರ್ಕೇಟ್ ಕಡೆಗೆ ಬಂದು ಮಲ್ಲಿಕಟ್ಟೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಮುಂಭಾಗ ವಾಕಿಂಗ್ ಮಾಡುತ್ತ  ಬೆಳಿಗ್ಗೆ ಸುಮಾರು 7.15 ಗಂಟೆಗೆ ನಗರ ಕೇಂದ್ರ ಗ್ರಂಥಾಲಯದ ಕಂಪೌಂಡ್ ಮುಕ್ತಾಯಗೊಳ್ಳುವ ಸ್ಥಳದಲ್ಲಿ ಕದ್ರಿ ಶಿವಭಾಗ್ ಕಡೆಯಿಂದ ಮಲ್ಲಿಕಟ್ಟೆ ಸರ್ಕಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯನ್ನು ದಾಟಿ ರಸ್ತೆ ಮದ್ಯೆದ ಡಿವೈಡರ್ ಬಳಿಗೆ ತಲುಪುತ್ತಿದ್ದಂತೆ KA-19-AD-6626 ನಂಬ್ರದ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಅದರ ಚಾಲಕ ಲ್ಯಾನ್ಸಿ ಗಾಮ ಎಂಬಾತನು ಕದ್ರಿ ಶಿವಭಾಗ್ ಕಡೆಯಿಂದ ಮಲ್ಲಿಕಟ್ಟೆ ಸರ್ಕಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಚಾರಿ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು, ಬಲಕೈ ಮಣಿಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಪ್ರಸ್ತುತ ಕೋಡಿಯಲ್ ಬೈಲ್ ನ ಯೆನಫೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತದ ಬಳಿಕ ಅಪಘಾತ ಪಡಿಸಿದ ಆಟೋರಿಕ್ಷಾವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾದವನನ್ನು  ಸಾರ್ವಜನಿಕರು ಹಿಡಿದು ಅಪಘಾತದ ಸ್ಥಳಕ್ಕೆ ಕರೆತಂದಿದ್ದು, ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

3) ಪಿರ್ಯಾದಿದಾರಾದ VISHWANATH P K ದಿನಾಂಕ 10-08-2022 ರಂದು ಮಂಗಳೂರು ನಗರದ ಅಥೇನಾ ಆಸ್ಪತ್ರೆಯ ಬಳಿ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸಮಯ ಸುಮಾರು 13.00 ಗಂಟೆಗೆ ಆವೇರಿ ಜಂಕ್ಷನ್ ಕಡೆಯಿಂದ ಯುನಿಟಿ ಆಸ್ಪತ್ರೆ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-EH-8967 ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ  ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಯುನಿಟಿ ಆಸ್ಪತ್ರೆ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ.  ಆದ್ದರಿಂದ KA-19-EH-8967 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

 

Crime Reported in : Mangalore Traffic North PS

ಪಿರ್ಯಾದಿದಾರಾದ Vishwanatha N ದಿನಾಂಕ 10-08-2022 ರಂದು ಬೊಂದೇಲ್ ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 11:45 ಗಂಟೆಗೆ KA-19-EJ-9977 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರನೊಬ್ಬನನ್ನು ಕುಳ್ಳಿರಿಸಿಕೊಂಡು ಇಬ್ಬರೂ ತಲೆಗೆ ಹೆಲ್ಮೆಟ್ ಧರಿಸದೇ ಪದವಿನಂಗಡಿ ಕಡೆಯಿಂದ ಬೊಂದೇಲ್ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ಸಮವಸ್ತ್ರದಲ್ಲಿದ್ದ ನಾವು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಮೋಟಾರ್ ಸೈಕಲನ್ನು ಅದರ  ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬೊಂದೇಲ್ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

2) ಪಿರ್ಯಾದಿದಾರಾದ Keshava ದಿನಾಂಕ 10-08-2022 ರಂದು ಹೆದ್ದಾರಿ ಗಸ್ತು ವಾಹನದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಕಾಟಿಪಳ್ಳ ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಸಂಜೆ ಸಮಯ ಸುಮಾರು 17:15 ಗಂಟೆಗೆ KA-19-HG-7801 ನಂಬ್ರದ ಸ್ಕೂಟರನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರರಿಬ್ಬರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ಕಾಟಿಪಳ್ಳ ಕಡೆಯಿಂದ ಕೃಷ್ಣಾಪುರದ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ಸಮವಸ್ತ್ರದಲ್ಲಿದ್ದ ನಾವು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಸ್ಕೂಟರನ್ನು ಅದರ  ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಕೃಷ್ಣಾಪುರದ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

3) ಪಿರ್ಯಾದಿದಾರಾದ Yogish ದಿನಾಂಕ 10-08-2022 ರಂದು ಚೊಕ್ಕಬೆಟ್ಟು ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಸಂಜೆ ಸಮಯ ಸುಮಾರು 17:30 ಗಂಟೆಗೆ KA-19-EL-6404 ನಂಬ್ರದ ಸ್ಕೂಟರಿನಲ್ಲಿ ಅದರ ಸವಾರನು ತಲೆಗೆ ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿದ್ದ  ಇಬ್ಬರೂ ಸಹ ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಕುಳ್ಳಿರಿಸಿಕೊಂಡು ಚೊಕ್ಕಬೆಟ್ಟು ಕಡೆಯಿಂದ ಕಾಟಿಪಳ್ಳ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚನೆ ನೀಡಿದರೂ  ಸೂಚನೆಯನ್ನು ಧಿಕ್ಕರಿಸಿ ಸ್ಕೂಟರನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಕಾಟಿಪಳ್ಳ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

4) ಪಿರ್ಯಾದಿದಾರಾದ Vishwanatha N ದಿನಾಂಕ 11-08-2022 ರಂದು ಕೃಷ್ಣಾಪುರ ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ KA-19-EB-9391 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರಿಬ್ಬರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ಕೃಷ್ಣಾಪುರ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಲ್ಲಿಸಲು ಸೂಚನೆ ನೀಡಿದರೂ ನಮ್ಮ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಮೋಟಾರ್ ಸೈಕಲನ್ನು ಅದರ  ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಚೊಕ್ಕಬೆಟ್ಟು ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

5) ಪಿರ್ಯಾದಿದಾರಾದ Nikesh M ದಿನಾಂಕ: 11-08-2022 ರಂದು ಅವರ ಸ್ನೇಹಿತ ಜಯರತ್ ಕುಮಾರ್ ಜಿ ರವರ ಜೊತೆಯಲ್ಲಿ ಜಯರತ್ ಕುಮಾರ್ ಜಿ ರವರ ಬಾಬ್ತು KA-19-HB-3358 ನಂಬ್ರದ ಮೋಟಾರ್ ಸೈಕಲಿನಲ್ಲಿ ಜಯರತ್ ರವರು ಸವಾರರಾಗಿ ಮತ್ತು ಪಿರ್ಯಾದಿದಾರರು ಸಹ ಸವಾರನಾಗಿ ಕುಳಿತುಕೊಂಡು ಮೀನಕಳಿಯ ಕಡೆಯಿಂದ ಬೈಕಂಪಾಡಿಯ ಕಡೆಗೆ ಬರುತ್ತಿದ್ದಾಗ ಸಮಯ ಬೆಳಿಗ್ಗೆ 09:30 ಗಂಟೆಗೆ ಮೀನಕಳಿಯ ರಸ್ತೆ ಮತ್ತು ರಾಹೆ 66 ಸೇರುವ ಜಂಕ್ಷನಿಗೆ ತಲುಪಿದಾಗ KA-19-AA-7953 ನಂಬ್ರದ ಕಸ ತುಂಬುವ ಪಿಕ್ಅಪ್ ವಾಹನವನ್ನು ಅದರ ಚಾಲಕ ಚಂದ್ರಶೇಕರ್ ಎಂಬಾತನು ಮೀನಕಳೀಯ ರಸ್ತೆ ಕಡೆಗೆ ಬೈಕಂಪಾಡಿ ಕಡೆಯಿಂದ ವಾಹನಗಳು ಸಾಗುವ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಮುಂದಿನ ಬಲಬದಿಗೆ ಡಿಕ್ಕಿ ಪಡಿಸಿದ್ದು, ಇದರ ಪರಿಣಾಮ ಪಿರ್ಯಾದಿದಾರರು ಮತ್ತು ಜಯರತ್ ಕುಮಾರ್ ಜಿ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮಂಡಿಯ ಬಳಿ ಕತ್ತರಿಸಿದ ರೀತಿಯ ರಕ್ತ ಗಾಯ ಮತ್ತು ಜಯರತ್ ಕುಮಾರ್ ಜಿ ರವರಿಗೆ ಬಲಕಾಲಿನ ತೊಡೆಯ ಬಳಿ ಮಂಡಿಯ ಬಳಿ ತರಚಿದ ರೀತಿಯ ಗಾಯ ಹಾಗೂ ಬಲಕಾಲಿನ ಕೋಲುಕಾಲಿನಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore Traffic South PS

ದಿನಾಂಕ 10.08.2022 ರಂದು ಪಿರ್ಯಾದಿದಾರಾದ SANTHOSH PADIL ಬೆಳಿಗ್ಗೆ  11.55  ಗಂಟೆಗೆ ಮುಡಿಪು ಇಂಪೋಸಿಸ್ ಬಳಿ ಕರ್ತವ್ಯದಲ್ಲಿರುವಾಗ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಸ್ಕೂಟರ್ ನಂಬ್ರ KA-19-HG-0154 ನೇದನ್ನು ಅದರ ಸವಾರ  ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.

 

2) ದಿನಾಂಕ 10.08.2022 ರಂದು ಪಿರ್ಯಾದಿದಾರಾದ SANTHOSH PADIL  ಬೆಳಿಗ್ಗೆ  11.57 ಗಂಟೆಗೆ ಮುಡಿಪು ಇಂಪೋಸಿಸ್ ಬಳಿ ಕರ್ತವ್ಯದಲ್ಲಿರುವಾಗ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಸ್ಕೂಟರ್ ನಂಬ್ರ KA-19-HE-3053 ನೇದನ್ನು ಅದರ ಸವಾರ ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ

 

3) ದಿನಾಂಕ 10.08.2022 ರಂದು ಪಿರ್ಯಾದಿದಾರಾದ YASHAVANTHA ಮದ್ಯಾಹ್ನ 12.03 ಗಂಟೆಗೆ ಕೋಣಾಜೆ ಯುನಿರ್ವಸಿಟಿ ಬಳಿ ಕರ್ತವ್ಯದಲ್ಲಿರುವಾಗ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಸ್ಕೂಟರ್ ನಂಬ್ರ KA-19-HG-3945  ನೇದನ್ನು ಸವಾರ  ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.

 

4) ದಿನಾಂಕ 10.08.2022 ರಂದು ಪಿರ್ಯಾದಿದಾರಾದ YASHAVANTHA  ಮದ್ಯಾಹ್ನ 12.12  ಗಂಟೆಗೆ ದೇರಳಕಟ್ಟೆ ಬಳಿ ಕರ್ತವ್ಯದಲ್ಲಿರುವಾಗ ಕೆ ಎಸ್ ಹೆಗ್ಡೆ ಆಸ್ಪತ್ರೆ ಕಡೆಯಿಂದ ದೇರಳಕಟ್ಟೆ ಕಡೆಗೆ ಸ್ಕೂಟರ್ ನಂಬ್ರ KA-20-ER-8670 ನೇದನ್ನು ಅದರ ಸವಾರ  ಮೂರು ಜನ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ

 

5) ದಿನಾಂಕ:10-08-2022 ರಂದು ಮೋಟಾರ್ ಸೈಕಲ್ ನಂಬ್ರ KA-19-EL-0849 ನೇದರಲ್ಲಿ ಆಸೀಫ್ ಕೆ ಸವಾರ ಹಾಗೂ ಪಿರ್ಯಾದಿದಾರಾದ  ಮೊಹಮ್ಮದ್ ಅಶ್ರಫ್ ರವರು ಸಹ ಸವಾರರಾಗಿ ಉಳ್ಳಾಲದಿಂದ ಬೀರಿ ಕಡೆಗೆ ಹೋಗಲು ತೊಕ್ಕೊಟ್ಟುಗೆ ಬಂದು ಅಲ್ಲಿಂದ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ.-66 ರ ಏಕಮುಕ ರಸ್ತೆಗೆ ವಿರುದ್ದ ದಿಕ್ಕಿನಲ್ಲಿ ಮೋಟಾರ್ ಸೈಕಲ್ ನ್ನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 4-10 ಗಂಟೆಗೆ ತೊಕ್ಕೊಟ್ಟು ಕಾಪಿಕಾಡ್ ಎಂಬಲ್ಲಿಗೆ ತಲುಪಿದಾಗ ರಾ.ಹೆ.-66  ರಲ್ಲಿ ತಲಪಾಡಿ ಕಡೆಯಿಂದ  ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಾರು ನಂಬ್ರ: KA-19-MK-8045 ನೇದನ್ನು ಅದರ ಚಾಲಕ ಸಂದೀಪ್.ಕೆ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಾಗ ಆಸೀಫ್ ಕೆ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಕಾರಿನ ಮುಂಭಾಗಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನ ಚಾಲಕ ಕಾರನ್ನು ರಸ್ತೆಯ ಎಡಬದಿಗೆ ಚಲಾಯಿಸಿದಾಗ ಮೋಟಾರ್ ಸೈಕಲ್ ಸವಾರ ಆಸೀಫ್ ಹಾಗೂ ಸಹ ಸವಾರ ಪಿರ್ಯಾದಿದಾರರೂ ಮೋಟಾರ್ ಸೈಕಲ್  ಸಮೇತ ಕಾರಿನೊಂದಿಗೆ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಬಿದ್ದು ಪಿರ್ಯಾದಿದಾರರಿಗೆ ಎರಡು ಕಾಲುಗಳಿಗೆ ಗುದ್ದಿದ ರೀತಿಯ ತರಚಿದ ಗಾಯ ಹಾಗೂ ಎದೆಗೆ ಮತ್ತು ಕುತ್ತಿಗೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಮತ್ತು ಸವಾರ ಆಸಿಫ್ ಕೆ ಅವರಿಗೆ ತೊಡೆಯ ಸಂಧಿಗೆ ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಕೈ ಕಾಲುಗಳಿಗೆ ಗುದ್ದಿದ ರೀತಿಯ ತರಚಿದ ಗಾಯವಾಗಿದ್ದವರನ್ನು ಕೂಡಲೇ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣರಾದ ಮೋಟಾರ್ ಸೈಕಲ್ ಸವಾರ ಆಸೀಫ್ ಕೆ   ಮತ್ತು ಕಾರಿನ ಚಾಲಕ ಸಂದೀಪ್.ಕೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ಎಂಬಿತ್ಯಾದಿ.

 

Crime Reported in :  Moodabidre PS

ಪಿರ್ಯಾದಿದಾರಾದ Prasad Poojary ತಂದೆ ದಿನಾಂಕ 10-08-2022 ರಂದು ಕೆಲಸ ಮಾಡುವ ಸಲುವಾಗಿ ಮನೆಯಿಂದ ಮೂಡಬಿದ್ರೆ ಕಡೆಗೆ ಕೆಎ-19-ಈಡಿ-6825 ನಂಬ್ರದ ಮೋಟಾರು ಬೈಕನ್ನು ಸವಾರಿ ಮಾಡಿಕೊಂಡು ಬರುತ್ತಾ ಹೌದಾಲ್ ಕೊಣಾಜೆ ಕಲ್ಲಿನ ಬಳಿ ತಲುಪುತ್ತಿದ್ದಂತೆ ಬೆಳಿಗ್ಗೆ 8.45 ಗಂಟೆಗೆ ಶಿರ್ತಾಡಿ ಕಡೆಯಿಂದ ಕೆಎ-03-ಎಮ್‌ಪಿ-6848 ನಂಬ್ರದ ಕಾರನ್ನು ಅದರ ಚಾಲಕನಾದ ರಾಲ್ಫ್ ಪ್ರವೀಣ್ ಪಿಂಟೋರವರು ನಿರ್ಲಕ್ಷತನ ಮತ್ತು ದುಡುಕುತನದಿಂದ ಚಲಾಯಿಹಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರವಾದ ಗಾಯವಾಗಿದ್ದು, ಬಲಕಾಲು ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ಕರೆತಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳದ ಸ್ಪಂದನ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 11-08-2022 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080