ಅಭಿಪ್ರಾಯ / ಸಲಹೆಗಳು

Crime Report in  Mangalore East PS

ದಿನಾಂಕ: 12-09-2023 ರಂದು ರಂದು ಸುಮಾರು 3:00 ಗಂಟೆ ವೇಳೆಗೆ ಮಂಗಳೂರು ನಗರದ ಪಂಪ್ ವೆಲ್ ಪ್ಲೈಓವರ್ ಬಳಿಯಲ್ಲಿ ಓರ್ವ ವ್ಯಕ್ತಿಯು ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದಿದ್ದು ಆತನನ್ನು ವಶಕ್ಕೆ ತೆಗೆದು ಕೊಂಡು ವಿಚಾರಿಸಲಾಗಿ ಆತನ ಹೆಸರು ಹೀಮನಿಶ್ ಪಿ. ಪ್ರಾಯ 26 ವರ್ಷ ವಾಸ: ರೆಡ್ ಬಿಲ್ಡಿಂಗ್ ಲೆನ್ ಕಂಕನಾಡಿ ಮಂಗಳೂರು ಎಂಬುದಾಗಿದ್ದು  ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ, ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 100 ng per ml POSITIVE ಹಾಗೂ TETRAHYDRACANNABINOID (MARIGUANA) 50 ng per ml POSITIVE ಎಂದು ಮತ್ತು METHYLENEDIOFYMETHAMPHAHETAMINE 500 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Surathkal PS    

ದಿನಾಂಕ 12-09-2023 ರಂದು ಪಿರ್ಯಾದಿದಾರರಾದ ಶ್ರೀಮತಿ ಶಾಂಭಾ ಮ.ಹೆಚ್.ಸಿ ಹೊಯ್ಸಳ ಕರ್ತವ್ಯದಲ್ಲಿದ್ದ ಸಮಯ ಸಂಜೆ 15:30 ಗಂಟೆಗೆ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಸುರತ್ಕಲ್ ಹಿಂದೂ ರುದ್ರ ಭೂಮಿ ಬಳಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಭಿಕ್ಷಾಟನೆಯಲ್ಲಿ ಇರುವುದಾಗಿ ಬಂದ ಸಾರ್ವಜನಿಕರ ದೂರಿನ ಮೇರೆಗೆ ಅಲ್ಲಿಗೆ ತೆರಳಿ ಸಾರ್ವಜನಿಕವಾಗಿ ಫುಟ್ ಬಾತ್ ಮೇಲೆ ಕುಳಿತುಕೊಂಡು ಸಾರ್ವಜನಿಕರಿಂದ ಭಿಕ್ಷಾಟನೆ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದ ಗಂಡಸಿನ ಬಳಿ ತೆರಳಿ ವಿಚಾರಿಸಲಾಗಿ ಆತನ ಹೆಸರು ತಾಜ್ ಮೊಹಮ್ಮದ್ ಮುಲ್ಲಾ ಪ್ರಾಯ 45 ವರ್ಷ,  ವಿಳಾಸ: ಮೀನಾ ಖಾನ್, ಉತ್ತರ 24 ಪರಗಣಾಸ್, ಪಶ್ಚಿಮ ಬಂಗಾಳ ಎಂದು ತಿಳಿಸಿದ್ದು, ಆತನಿಗೆ ಕರ್ನಾಟಕ ಭಿಕ್ಷಾಟನೆ ಆಧಿನಿಯಮ 1975 ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆ ಮಾಡುವುದು ಅಪರಾಧ ಎಂದು ತಪ್ಪಿನ ವಿಚಾರವನ್ನು ತಿಳಿಸಿ ಸುರಕ್ಷತಾ ಗೃಹಕ್ಕೆ ಕರೆದುಕೊಂಡು ಹೋಗುವರೇ ಎಂದು ಪಿರ್ಯಾದಿದಾರರ ಜೊತೆ ಬರಲು ತಿಳಿಸಿದಾಗ ಆತನು ನಿರಾಕರಿಸಿ ಪಿರ್ಯಾದಿದಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನನ್ನು ಸಂಜೆ 16:00 ಗಂಟೆಗೆ ವಶಕ್ಕೆ ಪಡೆದು ಆತನು ಸಾರ್ವಜನಿಕರಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ ನಗದು ಹಣ 440 ರೂಪಾಯಿಯನ್ನು ಸ್ವಾಧಿನ ಪಡಿಸಿಕೊಂಡು ಆತನನ್ನು ಠಾಣೆಗೆ ಕರೆತಂದು ಮುಂದಿನ ಕ್ರಮ ಕೈಗೊಳ್ಳುವರೇ ಹಾಜರುಪಡಿಸಿದ್ದಾಗಿರುತ್ತದೆ ಎಂಬಿತ್ಯಾದಿ

 

2) ದಿನಾಂಕ 12-09-2023 ರಂದು ಪಿರ್ಯಾದಿದಾರರಾದ ಶ್ರೀಮತಿ ಶಾಂಭಾ ಮ.ಹೆಚ್.ಸಿ ಹೊಯ್ಸಳ ಕರ್ತವ್ಯದಲ್ಲಿದ್ದ ಸಮಯ ಸಂಜೆ 17:30 ಗಂಟೆಗೆ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಸುರತ್ಕಲ್ ಜಂಕ್ಷನ್ ಬಳಿ ಇರುವ ಸುರತ್ಕಲ್ ಮಾರುಕಟ್ಟೆಯ ನಿರ್ಮಾಣ ಹಂತದ ಕಟ್ಟಡದ ಬಳಿ ವ್ಯಕ್ತಿಯೊಬ್ಬರು ಭಿಕ್ಷಾಟನೆಯಲ್ಲಿ ಇರುವುದಾಗಿ ಬಂದ ಸಾರ್ವಜನಿಕರ ದೂರಿನ ಮೇರೆಗೆ ಅಲ್ಲಿಗೆ ತೆರಳಿ ಸಾರ್ವಜನಿಕವಾಗಿ ಫುಟ್ ಬಾತ್ ಮೇಲೆ ಕುಳಿತುಕೊಂಡು ಸಾರ್ವಜನಿಕರಿಂದ ಭಿಕ್ಷಾಟನೆ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದ ಗಂಡಸಿನ ಬಳಿ ತೆರಳಿ ವಿಚಾರಿಸಲಾಗಿ ಆತನ ಹೆಸರು ಸುರೇಶ್, ಪ್ರಾಯ 38 ವರ್ಷ,  ವಿಳಾಸ: ಪಿ ಕೆ ಹಳ್ಳಿ, ತೋರಣ ಕಲ್ಲು, ಹೊಸಪೇಟೆ, ವಿಜಯನಗರ ಜಿಲ್ಲೆ ಎಂದು ತಿಳಿಸಿದ್ದು, ಆತನಿಗೆ ಕರ್ನಾಟಕ ಭಿಕ್ಷಾಟನೆ ಆಧಿನಿಯಮ 1975 ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆ ಮಾಡುವುದು ಅಪರಾಧ ಎಂದು ತಪ್ಪಿನ ವಿಚಾರವನ್ನು ತಿಳಿಸಿ ಸುರಕ್ಷತಾ ಗೃಹಕ್ಕೆ ಕರೆದುಕೊಂಡು ಹೋಗುವರೇ ಎಂದು ಪಿರ್ಯಾದಿದಾರರ ಜೊತೆ ಬರಲು ತಿಳಿಸಿದಾಗ ಆತನು ನಿರಾಕರಿಸಿ ಪಿರ್ಯಾದಿದಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನನ್ನು ಸಂಜೆ 18:00 ಗಂಟೆಗೆ ವಶಕ್ಕೆ ಪಡೆದು ಆತನು ಸಾರ್ವಜನಿಕರಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ ನಗದು ಹಣ 120 ರೂಪಾಯಿಯನ್ನು ಸ್ವಾಧಿನ ಪಡಿಸಿಕೊಂಡು ಆತನನ್ನು ಠಾಣೆಗೆ ಕರೆತಂದು ಮುಂದಿನ ಕ್ರಮ ಕೈಗೊಳ್ಳುವರೇ ಹಾಜರುಪಡಿಸಿದ್ದಾಗಿರುತ್ತದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 13-09-2023 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080