ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:19-03-2024 ರಂದು ಸಂಜೆ 5.10 ಗಂಟೆಗೆ  ಪಿರ್ಯಾದಿ Canute Alwyn Veigas ಇವರು ತನ್ನ ಪತ್ನಿ ಮತ್ತು ಮಗುವಿನೊಂದಿಗೆ ತನ್ನ ಪತ್ನಿ ಬಾಬ್ತು ಆಕ್ಟಿವ್ ಹೊಂಡಾ KA-19-EP-5784 ನೇ ದರಲ್ಲಿ ಸುಭಾಷ ನಗರದ ಕಡೆಯಿಂದ ಮಂಗಳೂರು ಕಡೆಗೆ ಹೊರಟು ದೆಕ್ಕಾಡು ಸಮುದಾಯ ಭವನದ ಹತ್ತಿರ ಇರುವ ಚಂದ್ರಹಾಸ ರವರ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ತನ್ನ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಕುತ್ತಾರು ಮುಖ್ಯ ರಸ್ತೆಯಿಂದ KA-19-AC-2449 ನೇದರ ಆಟೋರಿಕ್ಷಾ ಚಾಲಕ ಮನೋಜ್ ಎಂಬುವರು ತನ್ನ ಆಟೋವನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಳ ರಸ್ತೆಯ ಎಡಭಾಗದಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಪಡಿಸಿರುತ್ತಾನೆ. ಪರಿಣಾಮ   ಸ್ಕೂಟರ್ ಮತ್ತು ಅದರಲ್ಲಿದ್ದವರು ರಸ್ತೆಗೆ ಬಿದ್ದಿದ್ದು, ಸದ್ರಿಯವರುಗಳನ್ನು ಅಪಘಾತದ ಸಮಯ ಸೇರಿದವರು ಉಪಚರಿಸಿ ವಾಹನವೊಂದರಲ್ಲಿ  ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ  ಎಂಬಿತ್ಯಾದಿ

 

Mangalore South PS

ಪ್ರಕರಣದ ಪಿರ್ಯಾದು PRAJWAL D ಇವರು  ದಿನಾಂಕ 28-01-2024 ರಂದು ಬೆಳಗ್ಗಿನ ಜಾವ 04-00 ಗಂಟೆಗೆ ಅವರ ಆರ್. ಸಿ. ಮಾಲಕತ್ವದ, ದ್ಚಿಚಕ್ರ ವಾಹನವನ್ನು ನಾನು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ , ಸರ್ವಿಸ್ ಬಸ್ಸ್ ನಿಲ್ದಾಣ ಎದುರುಗಡೆ ಮಿಲ್ಕ್ ಬೂತ್ ಹತ್ತಿರ ಪಾರ್ಕ್ ಮಾಡಿದ್ದು ನಂತರ ಪಿರ್ಯಾದುದಾರರು ಅನಾರೊಗ್ಯದ ಬಗ್ಗೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ದಿನಾಂಕ 13-02-2024 ರಂದು ಸಂಜೆ 4-30 ಗಂಟೆಗೆ ದ್ವಿಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ದ್ಚಿಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳದಲ್ಲಿ ಇರಲಿಲ್ಲ. ನಾನು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ದ್ಚಿಚಕ್ರ ವಾಹನ ಕಾಣ ಸಿಗಲಿಲ್ಲ. ಪಿರ್ಯಾದುದಾರರು ಅನಾರೋಗ್ಯದ ಬಗ್ಗೆ ವಿಶ್ರಾಂತಿ ಪಡೆದು ಗುಣಮುಖನಾಗಿ ವಾಪಾಸು ಬೈಕ್ ಪಾರ್ಕ್ ಮಾಡಿದ್ದು ಸ್ಥಳಕ್ಕೆ ವಾಪಾಸು ಬಂದು ಹುಡುಕಾಡಿದಲ್ಲಿ ಬೈಕ್ ಸಿಗದೇ ಇರುವುದರಿಂದ. ದಿನಾಂಕ 20-03-2024 ರಂದು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-03-2024 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080