ಅಭಿಪ್ರಾಯ / ಸಲಹೆಗಳು

Crime Reported in : Mangalore South PS                                 

ದಿನಾಂಕ 13-11-2022 ರಂದು 17-30 ಗಂಟೆಯಿಂದ ದಿನಾಂಕ 14-11-2022 ರಂದು ಮದ್ಯಾಹ್ನ 12-30 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ಎಮ್ಮೆ ಕರೆ ಮೈದಾನದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ 09/2015 ನೇ ಮೊಡಲ್ ನ KA 05 MS 2162  ನೊಂದಣಿ ಸಂಖ್ಯೆಯ MA3EJKD1S00821272 ಚೆಸಿಸ್ ನಂಬ್ರದ, K12MN1663387 ಇಂಜಿನ್ ನಂಬ್ರದ, S. RED ಬಣ್ಣದ, ಅಂದಾಜು ಮೌಲ್ಯ 3,10,000/- ರೂಪಾಯಿ ಬೆಲೆಬಾಳುವ SWIFT DZIRE ZXI BS4 ಕಾರನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಕಳವಾದ ಕಾರನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಕಳವಾದ ದಿನದಿಂದ ದಿನಾಂಕ 16-11-2022 ರವರಗೆ ಹುಡುಕಾಡಿದಲ್ಲಿ ಕಾರು ಪತ್ತೆಯಾಗಿರುವುದಿಲ್ಲ. ಕಳವಾದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಕಳವಾದ ಕಾರಿಗೆ ಸಂಬಂಧಟ್ಟ R.C. ಮತ್ತು INSURANCE ನ ಜೆರಾಕ್ಸ್ ಪ್ರತಿ ಹಾಗೂ Emission Test ನ ಮೂಲ ಪ್ರತಿ ಕೂಡ ಇತ್ತು ಎಂಬಿತ್ಯಾದಿಯಾಗಿರುತ್ತದೆ. 

   

 Mangalore West Traffic PS

ಪಿರ್ಯಾದು PRAVEEN KUMAR ದಾರರು ದಿನಾಂಕ:12-11-2022ರಂದು 19:30 ಗಂಟೆಯ ವೇಳೆಗೆ ಮಂಗಳೂರು ಉರ್ವ ಮಾರ್ಕೆಟ್ ರಾಮ ಭಜನಾ ಮಂದಿರದ ಬಳಿ ತನ್ನ ಮನೆಗೆ ಹೋಗಲು ರಸ್ತೆಯ ಎರಡೂ ಕಡೆ ಗಮನಿಸಿಕೊಂಡು ಯಾವುದೇ ವಾಹನಗಳು ಬಾರದೇ ಇರುವುದನ್ನು ಖಚಿತಪಡಿಸಿಕೊಂಡು ರಸ್ತೆ ದಾಟುತ್ತಿರುವ ವೇಳೆಯಲ್ಲಿ ಉರ್ವ ಮಾರ್ಕೆಟ್ ಹಿಂಬದಿ ರಸ್ತೆಯಿಂದ ಸುಲ್ತಾನ್ ಬತ್ತೇರಿ ಕಡೆಗೆ ಕೆಎ:20:ಝಡ್:1534ನೇ ಕಾರನ್ನು ಅದರ ಚಾಲಕ ಜೀವನ್ ಎಂಬವರು  ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತ ಹಾಗೂ ತರಚಿದ ನಮೂನೆಯ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿದೆ.

                   

ಇತ್ತೀಚಿನ ನವೀಕರಣ​ : 17-11-2022 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080