ಅಭಿಪ್ರಾಯ / ಸಲಹೆಗಳು

Crime Reported in : Mangalore East PS

ಪಿರ್ಯಾದಿ MUNEER AHMED ದಾರರ ಮಗ  ಮಾಜ್ ಮುನೀರ್ ಅಹಮ್ಮದ್  ಪ್ರಾಯ 23 ವರ್ಷ ರವರು ಬಿ.ಇ ವಿಧ್ಯಾರ್ಥಿಯಾಗಿದ್ದು ದಿನಾಂಕ: 14-09-2022 ರಂದು ಆರ್ಯ ಸಮಾಜ ರಸ್ತೆ ಯಲ್ಲಿರುವ ಅವರ  ಮನೆಯಲ್ಲಿದ್ದವರು ಮದ್ಯಾಹ್ನ ಸಮಯ ಸುಮಾರು 1-30 ರ ಹೊತ್ತಿಗೆ ಯಾವುದೋ ಕರೆ ಬಂದ ಕಾರಣ ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ಬಾರದೇ ಮತ್ತು ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಆದ್ದರಿಂದ ಕಾಣೆಯಾದ ತನ್ನ ಮಗ ಮಾಜ್ ಮುನೀರ್ ಅಹಮ್ಮದ್  ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

ಕಾಣೆಯಾದ ಮಾಜ್ ಮುನೀರ್ ಅಹಮ್ಮದ್  ರವರ ಚಹರೆ:

ಹೆಸರು: ಮಾಜ್ ಮುನೀರ್ ಅಹಮ್ಮದ್, ಪ್ರಾಯ 23 ವರ್ಷ, ಸಾಧಾರಣ ಮೈಕಟ್ಟು,ಗೋಧಿ ಮೈಬಣ್ಣ,ಉದ್ದ ಮುಖ  ಎತ್ತರ

5’ 6”,. ಮಾತನಾಡುವ ಭಾಷೆ: ಕನ್ನಡ, ಇಂಗ್ಲೀಷ್,ಉರ್ದು  ಮಾತನಾಡುತ್ತಾರೆ.

Crime Reported in : Urva PS           

ದಿನಾಂಕ 18-09-2022 ರಂದು ಬೆಳಿಗ್ಗೆ 11:45 ಗಂಟೆಯಿಂದ ಸಂಜೆ 06:45 ಗಂಟೆಯ ನಡುವೆ ಯಾರೂ ಕಳ್ಳರು ಮಂಗಳೂರು ನಗರದ ಬಿಜೈ ಚರ್ಚ್ ರಸ್ತೆಯ ಹೈ ಗ್ರೋವ್ ಅಪಾರ್ಟ್ ಮೆಂಟ್ 8 ನೇ ಮಹಡಿಯ ಪ್ಲಾಟ್ ನಂಬ್ರ *** ನ ಒಳಗಡೆ ಪ್ರವೇಶ ಮಾಡಿ ಅಂದಾಜು ಸುಮಾರು 45,000/- ರೂಪಾಯಿ ಮೌಲ್ಯದ HEWLETT PACKARD ಕಂಪನಿಯ ಕಂಪ್ಯೂಟರ್ ಹಾಗೂ ಅದರ ಇತರ ಬಿಡಿ ಭಾಗಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-09-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080