ಅಭಿಪ್ರಾಯ / ಸಲಹೆಗಳು

Crime Reported in :Urva PS            

ದಿನಾಂಕ 21-09-2022 ರಂದು ಬೆಳಿಗ್ಗೆ 11-00 ಗಂಟೆಗೆ ಕೊಟ್ಟಾರದ ಕಲ್ಲುರ್ಟಿ ಪಂಜುರ್ಲಿ ಸತ್ಯದೇವತಾ ದೈವಸ್ಥಾನದ ಬಳಿ ಕಮಲಾಕ್ಷ ಶೆಟ್ಟಿ, ಪ್ರಾಯ 38 ವರ್ಷ,  ವಾಸ: ವಾಸುದೇವ ಕಂಪೌಂಡ್, ಜಿಂಜರ್ ಹೋಟೆಲ್ ಹತ್ತಿರ, ದೇರೆಬೈಲ್, ಮಂಗಳೂರು ಎಂಬಾತನು ಗಾಂಜಾ ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದು  ಕುಂಟಿಕಾನ ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದಲ್ಲಿ ವೈದ್ಯರು ಈತನು ಗಾಂಜಾ ಸೇವನೆ ಮಾಡಿರುವುದಾಗಿ ದೃಢಪತ್ರ ನೀಡಿರುವುದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Crime Reported in : Traffic South PS

ದಿನಾಂಕ:19-09-2022 ರಂದು ಪಿರ್ಯಾದಿದಾರರಿಗೆ ಅವರ ಅಣ್ಣನ ಪರಿಚಯದವರೊಬ್ಬರು ಕರೆ ಮಾಡಿ ನಿಮ್ಮ ತಮ್ಮ ಉಸ್ಮಾನ್ ಎ.ಕೆ ರವರಿಗೆ ಮುಡಿಪು ಜಂಕ್ಷನ್ ಬಳಿ ರಸ್ತೆ ಅಪಘಾತವಾಗಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಮತ್ತು ಪಿರ್ಯಾಧಿದಾರರ ಅಣ್ಣ ಅನೀಫ್ ರವರು ಮುಡಿಪು ಜಂಕ್ಷನ್ ಗೆ ಹೋಗಿ ಅಲ್ಲಿ ಸೇರಿದವರಲ್ಲಿ ಅಪಘಾತದ ಬಗ್ಗೆ ವಿಚಾರಿಸಲಾಗಿ ದಿನಾಂಕ:19-09-2022 ರಂದು ಉಸ್ಮಾನ್ ರವರು ಕೆಲಸ ಮಾಡುವ ಬ್ರಿಜಿಯೋ ಕಂಪನಿಯ ಕೆಲಸದ ಬಗ್ಗೆ ಮೋಟರ್ ಸೈಕಲ್ ನಂಬ್ರ KA-21-EL-2145 ನೇದರಲ್ಲಿ ಬಾಕ್ರ ಬೈಲು ಕಡೆಯಿಂದ ಕೊಣಾಜೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10:20 ಗಂಟೆಗೆ ಮುಡಿಪು ಚರ್ಚ್ ಬಳಿ ತಲುಪಿದಾಗ ಅವರ ಮುಂದಿನಿಂದ ಹೋಗುತ್ತಿದ್ದ ಕಾರು ನಂಬ್ರ KA-09-N-3693 ನೇದನ್ನು ಅದರ ಚಾಲಕ ಅಬೂಬಕರ್ ಸಿದ್ದಿಕ್ ಬಿ.ಎಚ್ ಎಂಬುವರು ಯಾವುದೇ ಸೂಚನೇ ನೀಡದೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೆ ಬಲ ಬದಿಗೆ ಯೂ-ಟರ್ನ್ ತೆಗೆದುಕೊಂಡು ಮೋಟರ್ ಸೈಕಲ್ ಸವಾರ ಉಸ್ಮಾನ್ ರಿಗೆ ಡಿಕ್ಕಿ ಪಡಿಸಿದ ಪರಿಣಾಮ  ಮೋಟರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಎಡ ಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು ಬಲಕೈಗೆ ಹಾಗೂ ಬಲ ಕಾಲಿಗೆ ಅಲ್ಲಿ ತರಚಿದ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿದ್ದು ಕೂಡಲೆ ಪಿರ್ಯಾಧಿದಾರರು ಹಾಗೂ ಅವರ ಅಣ್ಣ ಮತ್ತು ಡಿಕ್ಕಿ ಪಡಿಸಿದ ಕಾರಿನ ಚಾಲಕ ಸೇರಿ ಡಿಕ್ಕಿ ಪಡಿಸಿದ  ಕಾರಿನಲ್ಲಿ ಗಾಯಾಳುವನ್ನು ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವದಾಗಿದೆ,  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-09-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080