ಅಭಿಪ್ರಾಯ / ಸಲಹೆಗಳು

Crime Reported in : Bajpe PS

ಪಿರ್ಯಾದಿ ಶ್ರೀಮತಿ ಉಷಾ ದಾರರು ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಕಣ್ಣೋರಿ ದರ್ಖಾಸು ಮನೆ ಎಂಬಲ್ಲಿ ತನ್ನ ಗಂಡನಾದ ನೋಣಯ್ಯ ಗೌಡ(54 ವರ್ಷ) ಮತ್ತು ಮಕ್ಕಳಾದ ಗುರುಕಿರಣ್ ಮತ್ತು ದೀಕ್ಷಾ ರವರೊಂದಿಗೆ ವಾಸವಾಗಿದ್ದು ದಿನಾಂಕ 12.11.2022 ರಂದು ಪಿರ್ಯಾದಿದಾರರ ಗಂಡ ನೋಣಯ್ಯ ಗೌಡ ರವರು ತಿರುಪತಿ ದೇವಸ್ಥಾನಕ್ಕೆ ಹೋಗಿದ್ದು ಈ ಬಗ್ಗೆ ದಿನಾಂಕ 13.11.2022 ರಂದು ಬೆಳಗ್ಗೆ 07.00 ಗಂಟೆಗೆ ಪಿರ್ಯಾದಿದಾರರಿಗೆ ಫೋನ್ ಮಾಡಿ ತಿರುಪತಿ ತಲುಪಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರು  ಗಂಡನಿಗೆ ಪೋನ್ ಮಾಡಿದಾಗ ರಿಸೀವ್ ಮಾಡಿರುವುದಿಲ್ಲ ಮತ್ತು ಇದೂವರೆಗೆ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಸಂಬಂದಿಕರಲ್ಲಿ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಇಲ್ಲಿಯೂ ಪತ್ತೆಯಾಗದೆ ಇದ್ದುದ್ದರಿಂದ  ಈ ದಿನ ಠಾಣೆಗೆ ಬಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ

 

Surathkal PS

ದಿನಾಂಕ: 24-11-2022 ರಂದು ಪಿರ್ಯಾದಿ ಶ್ರೀಮತಿ ಜಯಲತಾ ದಾರರು ತನ್ನ ಗಂಡ ಸಂತೋಷ್ ಕುಮಾರ್ ಎನ್ ಪ್ರಾಯ 40 ವರ್ಷ ಹಾಗೂ ತನ್ನ ಮಕ್ಕಳೊಂದಿಗೆ ಕುಳಾಯಿಯ್ಲಲಿರುವ ತನ್ನ ಅಕ್ಕನ ಮನೆಗೆ ದುರ್ಗಾ ನಮಸ್ಕಾರ ಪೂಜೆಗೆ ಬಂದಿದ್ದು ಸಂತೋಷ್ ಕುಮಾರ್ ಎನ್ ರವರು ಸುಮಾರು 4 ವರ್ಷಗಳಿಂದ ಪಾರ್ಶ್ವವಾಯು ಹಾಗೂ ನರದ ಸಮಸ್ಯೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಮಧ್ಯಪಾನ ಮಾಡುವ ಚಟವುಳ್ಳವರಾಗಿದ್ದರು, ದಿನಾಂಕ 24-11-2022 ರಂದು ರಾತ್ರಿ ಪಿರ್ಯಾದಿದಾರರ ಅಕ್ಕನ ಮನೆಯಲ್ಲಿ ಪೂಜೆ ನಡೆಯುವ ಸಮಯ ಪ್ರಸಾದ ತೆಗೆದುಕೊಳ್ಳುವ ವಿಚಾರದಲ್ಲಿ ಸಂತೋಷ್ ಕುಮಾರ್ ಎನ್ ರವರು ಪಿರ್ಯಾದಿದಾರರೊಂದಿಗೆ ಗಲಾಟೆ ಮಾಡಿಕೊಂಡು ರಾತ್ರಿ 11:00 ಗಂಟೆಗೆ ಮನೆಯಿಂದ ಹೊರ ಹೋದವರು ಈವರೆಗೂ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಸಂಭಂದಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-11-2022 09:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080